Kipp generator ಕಿಪ್‍ ಜನರೇಟರ್‍
ನಾಮವಾಚಕ

(ರಸಾಯನವಿಜ್ಞಾನ) ಕಿಪ್‍ ಉತ್ಪಾದಕ; ಕಿಪ್ಪನ ಉಪಕರಣ; ಯಾವುದೇ ದ್ರವ ಪದಾರ್ಥವು ಒಂದು ಘನ ಪದಾರ್ಥದೊಡನೆ ವರ್ತಿಸಿ ಅನಿಲವೊಂದನ್ನು ಉತ್ಪತ್ತಿ ಮಾಡುವಂತಿದ್ದರೆ, ಅಂತಹ ಅನಿಲವು ಪ್ರಯೋಗಶಾಲೆಯಲ್ಲಿ ಬೇಕೆಂದಾಗ ಸರಾಗವಾಗಿ ದೊರೆಯುವಂತೆ ಏರ್ಪಡಿಸಿರುವ ಗಾಜಿನ ಉಪಕರಣ. Figure: Kipp generator